atomic power
ನಾಮವಾಚಕ

ಪರಮಾಣು ವಿದ್ಯುತ್‍; ಪರಮಾಣು ವಿದ್ಯುಚ್ಛಕ್ತಿ; ಯುರೇನಿಯಮ್‍ನಂಥ ಭಾರವಾದ ಪರಮಾಣು ಬೀಜಗಳ ವಿದಳನದಿಂದ ಅಥವಾ ಹೈಡ್ರೊಜನ್‍ನಂಥ ಹಗುರವಾದ ಪರಮಾಣುಗಳ ಸಮ್ಮಿಳನದಿಂದ ಬಿಡುಗಡೆಯಾಗುವ ಶಕ್ತಿಯನ್ನುಪಯೋಗಿಸಿಕೊಂಡು ಉತ್ಪಾದಿಸುವ ವಿದ್ಯುತ್‍.